¡Sorpréndeme!

Karnataka Crisis :ಸದನದಲ್ಲೇ ಶ್ರೀರಾಮುಲು 'ಆಪರೇಷನ್‌'ಗೆ ಕೈ ಹಾಕಿದ ಡಿಕೆಶಿ! | Oneindia Kannada

2019-07-18 561 Dailymotion

ಬಿಜೆಪಿಯವರು ಆಪರೇಷನ್ ಕಮಲ ಮಾಡುತ್ತಿದ್ದಾರೆ ಎಂದು ಅರೋಪ ಮಾಡುತ್ತಿದ್ದ ಕಾಂಗ್ರೆಸ್‌ ಮತ್ತು ಜೆಡಿಎಸ್ ನಾಯಕರು, ಬಿಜೆಪಿ ಮುಖಂಡರನ್ನೇ 'ಆಪರೇಷನ್' ಮಾಡಲು ಮುಂದಾದ ವಿನೋದದ ಪ್ರಸಂಗ ವಿಧಾನಸಭೆಯಲ್ಲಿ ಗುರುವಾರ ನಡೆಯಿತು.


DK Shivakumar and CM HD Kumarswamy offered BJP leader B Sriramulu to join them.